ಎಸ್/ಎಸ್ ಟಿ ಕಾಯ್ದೆ ವಿವಾದ : ಸುಪ್ರೀಂ ಕೋರ್ಟ್ ನಲ್ಲಿ ಫೆಬ್ರವರಿ 19ರಂದು ವಿಚಾರಣೆ | Oneindia Kannada

2019-01-30 282

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ತಿದ್ದುಪಡಿ ಕಾಯ್ದೆ (ದೌರ್ಜನ್ಯ ತಡೆ), 2018ಅನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಅಂತಿಮ ವಿಚಾರಣೆಯನ್ನು ಸುಪ್ರೀಂಕೋರ್ಟ್ ಫೆಬ್ರುವರಿ 19ರಂದು ನಿಗದಿಪಡಿಸಿದೆ.

Videos similaires